ಸಾಮಾಗ್ರಿಗಳು
ಎಣ್ಣೆ
ಕರಿಬೇವು
ಶೇಂಗಾ
ಈರುಳ್ಳಿ
ಖಾರದಪುಡಿ
ಸಾಂಬಾರ್ ಪುಡಿ
ಟೊಮ್ಯಾಟೊ ರೈಸ್ ಪುಡಿ
ಉಪ್ಪು
ಅನ್ನ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಕರಿಬೇವು ಹಾಗೂ ಶೇಂಗಾ ಹಾಕಿ ಬಾಡಿಸಿ
ನಂತರ ಈರುಳ್ಳಿ, ಅರಿಶಿಣ ಹಾಗೂ ಖಾರದಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಉಪ್ಪು ಹಾಗೂ ಸಾಂಬಾರ್ ಪುಡಿ ಹಾಕಿ
ನಂತರ ಟೊಮ್ಯಾಟೊ ರೈಸ್ ಪೌಡರ್ ಹಾಕಿ, ಜೊತೆಗೆ ಕೊತ್ತಂಬರಿ ಹಾಕಿ ಸಾಟೆ ಮಾಡಿ
ನಂತರ ರೈಸ್ ಮಿಕ್ಸ್ ಮಾಡಿದ್ರೆ ಟೊಮ್ಯಾಟೊ ರೈಸ್ ರೆಡಿ