ಸಾಮಾಗ್ರಿಗಳು
ಗುಲಾಬಿ ದಳ
ಏಲಕ್ಕಿ
ಶುಂಠಿ
ಲವಂಗ
ಟೀ ಪುಡಿ
ಬೆಲ್ಲ
ಹಾಲು
ಮಾಡುವ ವಿಧಾನ
ಮೊದಲು ಪಾತ್ರೆಗೆ ನೀರು ಟೀ ಪುಡಿ ಹಾಗೂ ಬೆಲ್ಲ ಹಾಕಿ
ಇದಕ್ಕೆ ಜಜ್ಜಿದ ಶುಂಠಿ, ಏಲಕ್ಕಿ, ಲವಂಗ ಹಾಕಿ ಕುದಿಯಲು ಬಿಡಿ
ಚೆನ್ನಾಗಿ ಕುದ್ದ ನಂತರ ಹಾಲು ಹಾಕಿ ಮತ್ತೆ ಕುದಿಸಿ
ನಂತರ ಸೋಸಿ ಬಿಸಿ ಬಿಸಿ ರೋಸ್ ಚಾಯ್ ಕುಡಿಯಿರಿ