CINE | ಕಿರುತೆರೆ, ಬಿಗ್‌ಬಾಸ್‌ ಮೂಲಕ ಮನೆಮಾತಾಗಿರುವ ನಟಿಗೆ ಸ್ತನ ಕ್ಯಾನ್ಸರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿಂದಿಯ ಜನಪ್ರಿಯ ಕಿರುತೆರೆ ನಟಿ, ಬಿಗ್‌ ಬಾಸ್‌ ಖ್ಯಾತಿಯ ನಟಿ ಹೀನಾಖಾನ್‌ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.

News about Hina khan : r/IndianTellyTalk

ಹೀನಾಗೆ ಸ್ಟೇಜ್‌ ಮೂರರ ಸ್ತನ ಕ್ಯಾನ್ಸರ್‌ ಇದ್ದು, ನಟಿ ಟ್ರೀಟ್‌ಮೆಂಟ್‌ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಖುದ್ದಿ ಹೀನಾ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ರೂಮರ್ಸ್‌ ನಿಜವಾಗಿದೆ. ನನಗೆ ಕ್ಯಾನ್ಸರ್‌ ಇದೆ, ಇದು ಸೀರಿಯಸ್‌ ಆದರೆ ನನಗೆ ನನ್ನ ಆತ್ಮಸ್ಥೈರ್ಯದ ಮೇಲೆ ನಂಬಿಕೆ ಇದೆ.

Hina Khan reveals how she put together a distinctive look for her  'Namacool' character - The Statesman

ನನಗಾಗಿ ಎಲ್ಲರೂ ಪ್ರಾರ್ಥಿಸಿ, ಈ ರೋಗವನ್ನು ಮಣಿಸಿ, ಇನ್ನಷ್ಟು ಗಟ್ಟಿಯಾಗಿ ನಿಮ್ಮೆದುರು ಬರುತ್ತೇನೆ ಎಂದು ಹೀನಾ ಹೇಳಿಕೊಂಡಿದ್ದಾರೆ.

आखिर क्यों हिना खान ने छोड़ा था 'ये रिश्‍ता क्‍या कहलाता है' सीरियल | why  did hina khan quit yeh rishta kya kehlata hai serial | HerZindagi

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!