ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಮೇಘನಾ ರಾಜ್ ಇಂಡಸ್ಟ್ರಿಯ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.
ಬಾಡಿ ಶೇಮಿಂಗ್ ಅನ್ನೋದು ಎಲ್ಲೆಡೆ ಇದ್ದದ್ದೇ, ನಾನು ಮಗುವಾದ ಮೇಲೆ ಮುಂಚಿನ ಹಾಗೆ ಇಲ್ಲ. ಚಿರು ಇಲ್ಲ ಎನ್ನುವ ಅನುಕಂಪದಲ್ಲಿಯೇ ಜನ ನನ್ನನ್ನು ನೋಡುತ್ತಿದ್ದಾರೆ. ಚಿರು ಇದ್ದಿದ್ದರೆ ನನ್ನ ಮೇಲೆ ದಯೆ ಇರುತ್ತಿರಲಿಲ್ಲ. ನಾನು ಕೂಡ ಬಾಡಿ ಶೇಮಿಂಗ್‌ಗೆ ಒಳಗಾಗುತ್ತಿದ್ದೆ.
ಯಾರಾದರೂ ದಪ್ಪ, ಸಣ್ಣ, ಕಪ್ಪು, ಬಿಳುಪು ಎಂದೆಲ್ಲಾ ಮಾತನಾಡಿದಾಗ ಬೇಸರ ಆಗುತ್ತದೆ. ನಟನೆ ಮುಖ್ಯ ಎಂದು ಮೇಘನಾ ಹೇಳಿಕೊಂಡಿದ್ದಾರೆ.