ಹೊಸದಿಗಂತ ಡಿಜಿಟಲ್ ಡೆಸ್ಕ್
ಈ ವಿಡಿಯೋದಲ್ಲಿರುವರು ನಕುಲ್ ಕಮಲನಾಥ. ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಅಪ್ಪ ಕಮಲನಾಥರ ನಾಮಬಲ ಬೆನ್ನಿಗೆ ಇರಿಸಿಕೊಂಡು ಕಾಂಗ್ರೆಸ್ಸಿನಲ್ಲಿ ಲೀಡರ್ ಎನಿಸಿಕೊಂಡಾತ. ಈತ ಹಂಚಿಕೊಂಡ ವಿಡಿಯೋ ಒಂದು ಈಗ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನು ನೋಡಿದವರು ನಿಮ್ಮ ಪಕ್ಷ ಮಾತ್ರವಲ್ಲ ಬುದ್ದಿಯೂ ಶುದ್ಧ ಸೋಗಲಾಡಿ ಸೆಕ್ಯೂಲರಿಸಂ ಮಟ್ಟದ್ದು ಎಂದು ಟೀಕಿಸುತ್ತಿದ್ದಾರೆ. ಅಷ್ಟಕ್ಕೂ ಏನಿದೆ ಗೊತ್ತಾ ಆ ವಿಡಿಯೋದಲ್ಲಿ?
ಹಣೆಗಿಟ್ಟ ತಿಲಕ ಅಳಿಸಿಕೊಂಡ ಕಾಂಗ್ರೆಸ್ಸಿಗ, ಹೀಗೆ ಮಾಡಿದ್ದೇಕೆ ?#NakulKamalNath #MadhyaPradesh #Congress #hosadiganthadigital #hosadiganthaonline #hosadigantha pic.twitter.com/7nrXqFwfsy
— Hosadigantha (@HosadiganthaWeb) July 13, 2022