ಸಾಮಾಗ್ರಿಗಳು
ರಾಗಿಹಿಟ್ಟು
ಉಪ್ಪು
ಎಣ್ಣೆ
ಈರುಳ್ಳಿ
ಹಸಿಮೆಣಸು
ಕ್ಯಾರೆಟ್ ತುರಿ
ಕಾಯಿ
ಓಂ ಕಾಳು
ಸಬಸಿಗೆ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಪಾತ್ರೆಗೆ ರಾಗಿ ಹಿಟ್ಟು ಹಾಗೂ ಉಳಿದ ಎಲ್ಲ ಪದಾರ್ಥವನ್ನು ಹಾಕಿ
ನಂತರ ಇದಕ್ಕೆ ನೀರು ಹಾಕಿ ಕಲಸಿ
ನಂತರ ಎಣ್ಣೆಯಲ್ಲಿ ಹೋಳಿಗೆ ರೀತಿ ತಟ್ಟಿ
ಕಾದ ಹೆಂಚಿಗೆ ಹಾಕಿ ಚೆನ್ನಾಗಿ ಬೇಯಿಸಿದ್ರೆ ತಾಲಿಪಟ್ಟು ರೆಡಿ