ಒಬ್ಬರಿಗೊಬ್ಬರು ಕೆಟ್ಟದಾಗಿ ಬಯ್ಯೋದೇ ಈ ಜಾತ್ರೆ ವಿಶೇಷತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಮರಾಜನಗರದ ಮಂಗಲ ಗ್ರಾಮದಲ್ಲಿ 12 ವರ್ಷಕ್ಕೊಮ್ಮೆ ವಿಶಿಷ್ಟವಾದ ಜಾತ್ರೆಯೊಂದು ನಡೆಯಲಿದೆ. ಈ ಜಾತ್ರೆಯಲ್ಲಿ ಒಂದು ಸಮುದಾಯದ ಜನರು ಎಲ್ಲರನ್ನೂ ಬೈದು ವಿಡಂಬನೆ ಸಾಲುಗಳನ್ನು ಹೇಳಿ ಒಬ್ಬರಿಗೊಬ್ಬರು ಆಡಿಕೊಳ್ಳುತ್ತಾರೆ.

ಇಡೀ ಊರಿಗೇ ಊರೇ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತದೆ. ಊರಿನ ಮುಖಂಡರನ್ನೂ ಬಿಡದೆ ಅಶ್ಲೀಲವಾಗಿ, ಕೊಂಕಾಗಿ ಹಾಗೂ ವಿಡಂಬನೆಯ ಮಾತುಗಳನ್ನು ಆಡುತ್ತಾರೆ. ಇದನ್ನು ಕೇಳಿ ಎಲ್ಲರೂ ನಗುತ್ತಾರೆ. ಈ ಬೈಗುಳದ ಜಾತ್ರೆಯನ್ನು ನೋಡೋದಕ್ಕೆ ಬೇರೆ ಊರುಗಳಿಂದಲೂ ಜನ ಆಗಮಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!