ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ನಟ ಶಾರುಖ್ ಖಾನ್‌ರನ್ನು ಪ್ರೀತಿಸ್ತೇನೆ, ಆರಾಧಿಸ್ತೇನೆ ಆದರೆ ಅವರ ಜೊತೆ ಸಿನಿಮಾ ಮಾತ್ರ ಮಾಡೋದಿಲ್ಲ ಎಂದು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಈಗಿನ ಸೋಶಿಯಲ್ ಮೀಡಿಯಾ ಎರಾದಲ್ಲಿ ಸ್ಟಾರ್‌ಗಳ ಜೊತೆ ಕೆಲಸ ಮಾಡೋದು ತುಂಬಾ ಕಷ್ಟ. ಹೀರೋಗಳಿಗೆ ಒಂದೇ ರೀತಿ ಸಿನಿಮಾ ಮಾಡೋಕೆ ಇಷ್ಟ.
ಇವರನ್ನು ಡೈರೆಕ್ಟ್ ಮಾಡೋದು ಕಷ್ಟ ಇಲ್ಲ. ಆದರೆ ಸಿನಿಮಾ ಕಥೆ ಅಥವಾ ಇನ್ಯಾವುದೇ ವಿಷಯ ಜನಕ್ಕೆ ಇಷ್ಟ ಆಗದೇ ಹೋದರೆ ಅಭಿಮಾನಿಗಳು ನಮ್ಮನ್ನು ತರಾಟೆಗೆ ತೆಗೆದುಕೊಳ್ತಾರೆ ಎಂದು ಹೇಳಿದ್ದಾರೆ.