ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದಲ್ಲಿ ಬಿಡದಂತೆ ಮಳೆಯಾಗುತ್ತಿದ್ದು, ಭೀಕರ ಪ್ರವಾಹ ಸೃಷ್ಟಿಸಿದೆ.
ಬಿಯಾಸ್ ನದಿಯ ಅಬ್ಬರಕ್ಕೆ ಹಿಮಾಚರ ತತ್ತರಿಸಿದ್ದು, ಮಕ್ಕಳ ಆಟಿಕೆಯ ರೀತಿ ನೀರಿನಲ್ಲಿ ದೊಡ್ಡ ಟ್ರಕ್ ಒಂದು ತೇಲಿಹೋಗುತ್ತಿರುವ ದೃಶ್ಯದ ವಿಡಿಯೋ ಇಲ್ಲಿದೆ.
ಸ್ಥಳೀಯರು ವಿಡಿಯೋ ಚಿತ್ರೀಕರಿಸಿದ್ದು, ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಮಳೆಯ ಭೀಕರತೆ ಹೇಗಿದೆ ನೋಡಿ..