ಹೇಗೆ ಮಾಡೋದು?
ಒಂದು ಬೌಲ್‌ಗೆ ಓಟ್ಸ್, ಚಿಯಾ ಸೀಡ್ಸ್, ಸ್ಲಿಮ್ ಮಿಲ್ಕ್ ಹಾಗೂ ಡಾರ್ಕ್ ಚಾಕೋಲೆಟ್ ಅಥವಾ ಚಾಕೋಲೆಟ್ ಸಿರಪ್ ಹಾಕಿ ಮಿಕ್ಸ್ ಮಾಡಿ
ನಂತರ ಅದನ್ನು ಫ್ರಿಡ್ಜ್‌ನಲ್ಲಿಟ್ಟು ಬೆಳಗ್ಗೆ ತೆಗೆಯಿರಿ, ಅದಕ್ಕೆ ಪಂಪ್‌ಕಿನ್ ಸೀಡ್ಸ್, ಸೂರ್ಯಕಾಂತಿ ಬೀಜ ಹಾಗೂ ಬಾದಾಮಿ ಇನ್ನಿತರ ಡ್ರೈ ಫ್ರೂಟ್ಸ್ ಹಾಕಿ.
ನಂತರ ನಿಮ್ಮಿಷ್ಟದ ಫ್ರೆಶ್ ಫ್ರೂಟ್ ಹಾಕಿಕೊಂಡು ತಣ್ಣಗೆ ತಿನ್ನಿ, ಬಿಸಿ ಬಿಸಿ ಆಮ್ಲೆಟ್ ಇದರ ಜೊತೆ ಬೆಸ್ಟ್ ಕಾಂಬಿನೇಷನ್