ಸಾಮಾಗ್ರಿಗಳು
ಸಿಹಿಗೆಣಸು
ಉಪ್ಪು
ಖಾರದಪುಡಿ
ಪೆರಿಪೆರಿ
ಎಣ್ಣೆ
ಮಾಡುವ ವಿಧಾನ
ಮೊದಲು ಸ್ವೀಟ್ ಪೊಟ್ಯಾಟೊವನ್ನು ಫ್ರೈಸ್ ಶೇಪ್‌ನಲ್ಲಿ ಕತ್ತರಿಸಿ
ನಂತರ ಇದಕ್ಕೆ ಉಪ್ಪು, ಖಾರದಪುಡಿ ಹಾಗೂ ಎಣ್ಣೆ ಹಾಕಿ ಮಿಕ್ಸ್ ಮಾಡಿ
ನಂತರ ಏರ್‌ಫ್ರೈಯರ್‌ನಲ್ಲಿ ಫ್ರೈ ಮಾಡಿದ್ರೆ ಫ್ರೈಸ್ ರೆಡಿ. ಬೇಕಿದ್ದರೆ ಪೆರಪೆರಿ ಪೌಡರ್ ಮೇಲೆ ಹಾಕಿಕೊಂಡು ತಿನ್ನಬಹುದು
SNACKS | ಇದು ಕೂಡ ಫ್ರೆಂಚ್ ಫ್ರೈಸ್, ಆದರೆ ಆರೋಗ್ಯಕ್ಕೆ ಒಳ್ಳೇದಷ್ಟೇ!

