ಈ ಸಾಮಾನ್ಯ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ರೋಗ ನಿಮ್ಮ ಹತ್ತಿರ ಸುಳಿಯೋದಿಲ್ಲ..

ನಾವು ಸಾಮಾನ್ಯವಾಗಿ ಮಾಡುವ, ಅದರಿಂದ ರೋಗಗಳು ಬರಬಹುದು ಎನ್ನುವ ಐಡಿಯಾ ಕೂಡ ಇಲ್ಲದ ಕೆಲ ಅಭ್ಯಾಸಗಳನ್ನು ಬಿಟ್ಟುಬಿಡಬೇಕು. ಇನ್ನು ಕೆಲ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು. ಈ ಅಭ್ಯಾಸದಿಂದ ರೋಗದಿಂದ ದೂರ ಇರಬಹುದು..

ಆಗಾಗ ಕೈ ತೊಳೆಯಿರಿ, ಎಲ್ಲ ರೋಗ ಆರಂಭಕ್ಕೂ ಕೈ ಕಾರಣ.

Hand Washing: Why It Mattersಮೂಗಿನೊಳಗೆ ಕೈ ಹಾಕೋ ಅಭ್ಯಾಸ ನಿಲ್ಲಿಸಿ, ಕೈಯಿಂದ ಜರ್ಮ್ಸ್ ಮೂಗೊಳಗೆ ಹೋಗುತ್ತದೆ.

Why do we pick our nose? - BBC Future ವ್ಯಾಯಾಮ ಇಲ್ಲದೆ ಏನೂ ಇಲ್ಲ, ಮೈ ಕೈಗೆ ಕೆಲಸ ಕೊಡಿ.

How to Exercise if You Have an Ectomorph Body Type | Everyday Healthಸರಿಯಾಗಿ ಉಸಿರಾಡಿ, ಸರಿಯಾದ ಗಾಳಿಯನ್ನು ಸೇವನೆ ಮಾಡಿ.

A Breathing Practice to Stay in the Moment - Mindfulತಿಂಡಿ ಸ್ಕಿಪ್ ಮಾಡಬೇಡಿ, ಆರೋಗ್ಯಕರ ತಿಂಡಿ ತಿನ್ನಿ.

15 Indian Vegetarian Breakfast Recipes - Veg Vegan Meatದಿನಕ್ಕೊಮ್ಮೆ ಸ್ನಾನ ಕಡ್ಡಾಯ.

Baby Bath Temperature: What's the Ideal? Plus, More Bathing Tipsಉದ್ದುದ್ದು ಉಗುರು ಬಿಡೋದು ಬೇಡ, ಅತ್ತಕ್ಕೆ ಕತ್ತರಿಸಿ ಆರೋಗ್ಯವಾಗಿರಿ.

7 Nail Cutting Mistakes You Must Avoidಪರ್ಸನಲ್ ಐಟಂಗಳನ್ನು ಬೇರೆಯವರ ಜೊತೆ ಶೇರ್ ಮಾಡಬೇಡಿ.

These Personal Items Should Never Be Shared With Anyoneಸನ್‌ಸ್ಕ್ರೀನ್ ದುಬಾರಿ ಅಂತ ಸುಮ್ಮನಾಗಬೇಡಿ, ಇದು ಅತ್ಯಾವಶ್ಯ.

How to Choose Your Sunscreen - Penn Medicineಸಕ್ಕರೆಯುಕ್ತ ಅಂಶಗಳಿಂದ ದೂರ ಇರಿ, ಇದರಲ್ಲಿ ಒಳ್ಳೆಯದು ಏನೂ ಇಲ್ಲ.

1,454,869 Sugary Food Stock Photos, Pictures & Royalty-Free Images - iStockಸರಿಯಾದ ಕ್ವಾಲಿಟಿ ನಿದ್ದೆ ನಿಮ್ಮದಾಗಲಿ.

Sleep 101: Why Sleep Is So Important to Your Health | The Pursuit |  University of Michigan School of Public Health | Adolescent Health | Child  Health | Chronic Disease | Epidemic | Mental Health | Obesityಎಲ್ಲದಕ್ಕೂ ಗಾಬರಿ ಆಗುವ, ಚಿಂತೆ ಮಾಡುವ ಅಭ್ಯಾಸ ಬಿಡಿ.

Ikson - Dont Worry (Official) - YouTubeಹೆಚ್ಚು ನೀರು ಕುಡಿಯಿರಿ.

How much water do we really need? - CNNಜಂಕ್ ಫುಡ್ ಕ್ಷಣಿಕ ಸುಖ ಅಷ್ಟೆ, ತಿಂದ ಮೇಲೆ ಪಶ್ಚಾತ್ತಾಪ ನೆನಪಿರಲಿ.

Eating More Ultraprocessed 'Junk' Food Linked to Higher CVD Risk | tctmd.com

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!