March 8, 2026
Sunday, March 8, 2026
spot_img

FOOD| ಓಲ್ಡ್‌ ಸ್ಕೂಲ್‌ ಆದ್ರೂ ಎವರ್‌ʼಗ್ರೀನ್‌ʼ ಈ ಹರಿಯಾಲಿ ಚಿಕನ್‌ ಲೆಗ್ಸ್‌!

ಸಾಮಾಗ್ರಿಗಳು
ಚಿಕನ್‌ ಲೆಗ್‌
ಉಪ್ಪು
ನಿಂಬೆಹುಳಿ
ಮೊಸರು
ಪುದೀನ
ಕೊತ್ತಂಬರಿ ಸೊಪ್ಪು
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಉಪ್ಪು ನಿಂಬೆಹುಳಿ ಮೊಸರು ಪುದೀನ ಕೊತ್ತಂಬರಿ ಸೊಪ್ಪು ಹಸಿಮೆಣಸು ಶುಂಠಿ ಬೆಳ್ಳುಳ್ಳಿ ಹಾಕಿ ರುಬ್ಬಿ ಇಡಿ
ಇದನ್ನು ಚಿಕನ್‌ಗೆ ಹಾಕಿ ಮ್ಯಾರಿನೇಟ್‌ ಮಾಡಿ
ನಂತರ ಏರ್‌ಫ್ರೈಯರ್‌ನಲ್ಲಿ ಫ್ರೈ ಮಾಡಿ ಮಸಾಲಾ ಈರುಳ್ಳಿ ಹಾಗೂ ಮಿಂಟ್‌ ಚಟ್ನಿ ಜೊತೆ ಸವಿಯಿರಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !