ಸೊಂಪಾದ ಕೂದಲು ಬೇಕೆಂದರೆ ನಿಮ್ಮ ಡಯಟ್‌ನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ12, ವಿಟಮಿನ್ ಡಿ ಹಾಗೂ ವಿಟಮಿನ್ ಇ ಇರುವ ಆಹಾರ ಪದಾರ್ಥಗಳ ಸೇವನೆ ಮಾಡಬೇಕು..
ಯಾವ ಪದಾರ್ಥ ನೋಡಿ..
ವಿಟಮಿನ್ ಸಿ
ಕಿತ್ತಳೆ ಹಣ್ಣು
ಸ್ಟ್ರಾಬೆರಿ
ಚಕ್ಕೋತಾ
ಪಪಾಯ
ಪೇರಲೆ ಹಣ್ಣು
ಕ್ಯಾಪ್ಸಿಕಂ
ಸೊಪ್ಪು ತರಕಾರಿ
ಕಿವಿ
ಟೊಮ್ಯಾಟೊ
ಪೈನಾಪಲ್
ನೆಲ್ಲಿಕಾಯಿ
ವಿಟಮಿನ್ ಡಿ
ಮಶ್ರೂಮ್ಸ್
ಫಿಶ್
ಚೀಸ್
ಲಿವರ್
ಯೋಗರ್ಟ್
ಕಾಳುಬೇಳೆ
ಹಾಲು
ಮೊಟ್ಟೆ
ವಿಟಮಿನ್ ಬಿ12
ಬಾದಾಮಿ
ಹಾಲು
ಕೆಂಪು ಮಾಂಸ
ಮೀನು
ಕ್ರಾಬ್
ಚೀಸ್
ಚಿಕನ್
ಮೊಟ್ಟೆ
ವಿಟಮಿನ್ ಇ
ಕೋಲ್ಡ್ ಲಿವರ್ ಆಯಿಲ್
ಸೂರ್ಯಕಾಂತಿ ಬೀಜ
ಬಾದಾಮಿ
ಹೇಝಲ್‌ನಟ್
ಶೇಂಗಾ
ಆಲೀವ್ ಆಯಿಲ್
ಬ್ರೊಕೊಲಿ
ಪಾಲಕ್
ಅವಕಾಡೊ
ಕುಂಬಳಕಾಯಿ