March 31, 2026
Tuesday, March 31, 2026
spot_img

ಯುವತಿಯ ಬ್ಯಾಗ್‌ ಕಿತ್ತು ಎಸ್ಕೇಪ್‌ ಆದ ಕಳ್ಳರು, ರಸ್ತೆ ಬದಿ ನಿಲ್ಲುವಾಗ ಮೈಯೆಲ್ಲಾ ಕಣ್ಣಾಗಿರಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾನ್ಯವಾಗಿ ಜನರಿರುವಾಗ ಕಳ್ಳತನ ಆಗುತ್ತದೆ, ಹಾಗೆ ಜನರು ಇರುವಾಗ ಸೇಫ್‌ ಕೂಡ ಫೀಲ್‌ ಆಗುತ್ತದೆ. ಸಂದರ್ಭ ಯಾವುದೇ ಇರಲಿ ನಿಮ್ಮ ವಸ್ತುಗಳು, ಬ್ಯಾಗ್‌ ಇನ್ನಿತರ ಸಾಮಾಗ್ರಿಗಳ ಬಗ್ಗೆ ಗಮನ ಇರಲಿ.

ಕೊಲ್ಕತ್ತಾದ ರೈಲ್ವೆ ಸ್ಟೇಷನ್‌ ಬಳಿ ಜನ ಓಡಾಡುತ್ತಲೇ ಇರುತ್ತಾರೆ. ಆದರೂ ಯುವತಿಯ ಬ್ಯಾಗ್‌ ಕದ್ದು ಕಳ್ಳರು ಎಸ್ಕೇಪ್‌ ಆಗಿದ್ದಾರೆ. ಕೋಲ್ಕತ್ತಾದ ಶಾಲಿಮರ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಸದಾ ಜನ ಇದ್ದರೂ ಲಗೇಜ್ ಹಿಡಿದು ಅಕ್ಕ ತಂಗಿ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದಾಗ ಕಳ್ಳನೊಬ್ಬ ಬೈಕ್​ನಲ್ಲಿ ಬಂದು ಯುವತಿ ಕೈಯಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾನೆ.

ಹಣ, ಅಗತ್ಯ ಡಾಕ್ಯುಮೆಂಟ್‌ಗಳಿತ್ತು, ದಯವಿಟ್ಟು ಕಳ್ಳರನ್ನುಹಿಡಿದು ನನ್ನ ಡಾಕ್ಯುಮೆಂಟ್ಸ್‌ ಕೊಡಿಸಿ ಎಂದು ಯುವತಿ ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !