ವಿರಾಟ್ ಕೊಹ್ಲಿಗೆ ಈ ಬಾಲಿವುಡ್ ನಟಿಯೇ ಫಸ್ಟ್ ಕ್ರಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್ ಕೊಹ್ಲಿ ಅವರ ಫಸ್ಟ್ ಕ್ರಶ್ ಯಾರಾಗಿರಬಹುದು? ಪ್ರತಿಯೊಬ್ಬರಿಗೂ ಸೆಲೆಬ್ರಿಟಿ ಕ್ರಶ್ ಅನ್ನೋದು ಸಾಮಾನ್ಯ. ವಿರಾಟ್ ಕೊಹ್ಲಿಯವರ ಕ್ರಶ್ ಅನುಷ್ಕಾ ಶರ್ಮಾ, ಅಲ್ಲಿಂದಲೇ ಅವರ ಲವ್ ಸ್ಟೋರಿ ಆರಂಭವಾಯ್ತು ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು.

Anushka Sharma reveals how she realised Virat Kohli was going to be a good  life partner: 'When we were dating each other…' | Entertainment News,The  Indian Expressಇನ್ನು ದೀಪಿಕಾ ಪಡುಕೋಣ್, ತಮನ್ನಾ ಜೊತೆಗೆ ವಿರಾಟ್ ಹೆಸರು ತಳುಕಿ ಹಾಕಿಕೊಂಡಿತ್ತು. ಅವರು ಕೂಡ ವಿರಾಟ್ ಕ್ರಶ್ ಅಲ್ಲ.

WHO WORE IT BETTER: Deepika Padukone, Tamannaah Bhatia look pretty in pink  - Masalaವಿರಾಟ್ ಮೊದಲ ಕ್ರಶ್ ಕರೀಷ್ಮಾ ಕಪೂರ್ ಅಂತೆ, ಕರೀಷ್ಮಾ ಆಕ್ಟಿಂಗ್, ಲುಕ್ಸ್ ಹಾಗೂ ಡ್ಯಾನ್ಸ್‌ಗೆ ವಿರಾಟ್ ಫಿದಾ ಆಗಿದ್ದು, ಕರೀಷ್ಮಾ ಯಾವಾಗಲೂ ನನ್ನ ಫೇವರೆಟ್ ಎಂದು ವಿರಾಟ್ ಹೇಳಿಕೊಂಡಿದ್ದಾರೆ.

Karisma Kapoor: 'Every generation in cinema has great roles for women' |  Entertainment News,The Indian Express

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!