ಸಾಮಾಗ್ರಿಗಳು
ಬ್ರೊಕೊಲಿ
ಚೀಸ್
ಬೆಣ್ಣೆ
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ, ಬೆಳ್ಳುಳ್ಳಿ ಹಾಗೂ ಬ್ರೊಕೊಲಿ ಹಾಕಿ
ಸಣ್ಣ ಉರಿಯಲ್ಲಿ ರೋಸ್ಟ್ ಆಗುವವರೆಗೂ ಬಾಡಿಸಿ
ನಂತರ ಚಿಲ್ಲಿ ಫ್ಲೇಕ್ಸ್ ಹಾಕಿ
ನಂತರ ಚೀಸ್ ಹಾಕಿ ಎರಡು ನಿಮಿಷ ತಟ್ಟೆ ಮುಚ್ಚಿ
ನಂತರ ಮೇಲೆ ಆರಿಗ್ಯಾನೊ ಹಾಕಿ ತಿನ್ನಿ