ಹೇಗೆ ಮಾಡೋದು?
ಪಾತ್ರೆಗೆ ನೀರು ಟೊಮ್ಯಾಟೊ, ಬೆಳ್ಳುಳ್ಳಿ, ಚಕ್ಕೆ, ಲವಂಗ ಹಾಗೂ ಒಣಮೆಣಸು ಹಾಕಿ ಬಿಸಿ ಮಾಡಿ
ತಣ್ಣಗಾದ ನಂತರ ಶುಂಠಿ ಬೆಳ್ಳುಳ್ಳಿ ಹಾಕಿ ರುಬ್ಬಿ ಇಡಿ
ನಂತರ ಕುಕ್ಕರ್ಗೆ ಎಣ್ಣೆ, ತುಪ್ಪ, ಮರಾಠಿ ಮೊಗ್ಗು, ಚಕ್ಕೆ ಪಲಾವ್ ಎಲೆ ಹಾಕಿ
ಆಮೇಲೆ ಸೋಂಪು ಹಾಗೂ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಅದಕ್ಕೆ ಬಟಾಣಿ ಹಾಗೂ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ
ನಂತರ ಮಿಕ್ಸಿ ಮಾಡಿದ ಪ್ಯೂರಿ ಹಾಕಿ
ಆಮೇಲೆ ಉಪ್ಪು, ಟೊಮ್ಯಾಟೊ ರೈಸ್ ಪೌಡರ್ ಹಾಕಿ
ನಂತರ ಅಕ್ಕಿ ಹಾಕಿ, ನೀರು ಹಾಕಿ ವಿಶಲ್ ಕೂಗಿಸಿದ್ರೆ ರೈಸ್ ರೆಡಿ