FOOD | ಎನರ್ಜಿ+ ಹೆಲ್ತಿ ಇರೋ ಬ್ರೇಕ್‌ಫಾಸ್ಟ್‌ ಐಡಿಯಾ ಇದು, ಜಾಸ್ತಿ ಟೈಮ್‌ ಕೂಡ ಬೇಕಿಲ್ಲ

ಸಾಮಾಗ್ರಿಗಳು
ಓಟ್ಸ್‌
ಚಿಯಾ ಸೀಡ್ಸ್‌
ಆಲ್ಮಂಡ್ಸ್‌
ಕಾಫಿ ಪೌಡರ್‌
ಪ್ರೋಟೀನ್‌ ಪೌಡರ್‌
ನಟ್ಸ್‌
ಹಾಲು
ಇಷ್ಟದ ಸ್ವೀಟ್ನರ್‌

ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳನ್ನು ಬೌಲ್‌ಗೆ ಹಾಕಿ ರಾತ್ರಿಯಿಡೀ ಫ್ರಿಡ್ಜ್‌ನಲ್ಲಿ ನೆನೆಯಲು ಬಿಡಿ
ಬೆಳಗ್ಗೆ ಇದಕ್ಕೆ ನಿಮ್ಮಿಷ್ಟದ ಹಣ್ಣುಗಳನ್ನು ಹಾಕಿ ಮಿಕ್ಸಿ ಮಾಡಿ
ಸ್ಮೂತಿಯಷ್ಟು ರುಬ್ಬಿ ಕುಡಿದರೆ ಹೆಲ್ತಿ ಬ್ರೇಕ್‌ಫಾಸ್ಟ್‌ ಮಾಡಿದಂತಾಯ್ತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!