ಹೇಗೆ ಮಾಡೋದು?
ಹಿಂದಿನ ದಿನವೇ ಕಡ್ಲೆಕಾಳನ್ನು ನೆನೆಹಾಕಿಇಟ್ಟುಕೊಳ್ಳಿ
ಬಾಣಲೆಗೆ ಎಣ್ಣೆ ಚಕ್ಕೆ, ಲವಂಗ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಹಾಗೂ ಈರುಳ್ಳಿ ಹಾಕಿ
ನಂತರ ಇದಕ್ಕೆ ಒಣಮೆಣಸಿನಕಾಯಿ ಹಾಗೂ ಕೊತ್ತಂಬರಿ ಕಾಳು ಹಾಕಿ
ನಂತರ ಟೊಮ್ಯಾಟೊ, ಅರಿಶಿಣ ಹಾಕಿ ಬಾಡಿಸಿ
ನಂತರ ಗೋಡಂಬಿ ಹಾಕಿ ಮಿಕ್ಸ್ ಮಾಡಿ
ಟೊಮ್ಯಾಟೊ ಮೆತ್ತಗಾದ ನಂತರ ಕಾಯಿತುರಿ ಹಾಕಿ ಉರಿ ಆಫ್ ಮಾಡಿ
ಈ ಮಿಶ್ರಣ ತಣ್ಣಗಾದ ನಂತರ ರುಬ್ಬಿ ಇಟ್ಟುಕೊಳ್ಳಿ, ರುಬ್ಬುವಾಗ ಕೊತ್ತಂಬರಿ ಸೊಪ್ಪು ಹಾಕಿ
ನಂತರ ಕುಕ್ಕರ್‌ಗೆ ಎಣ್ಣೆ ಆಲೂಗಡ್ಡೆ ಹಾಗೂ ಕಡ್ಲೆಕಾಳು ಹಾಕಿ
ನಂತರ ಮಿಶ್ರಣ ಹಾಕಿ ಉಪ್ಪು ಹಾಕಿ
ಕನ್ಸಿಸ್ಟೆನ್ಸಿಗೆ ತಕ್ಕಷ್ಟು ನೀರು ಹಾಕಿ ಮೂರು ವಿಶಲ್ ಕೂಗಿಸಿದ್ರೆ ಕರ್ರಿ ರೆಡಿ