ಸಾಮಾಗ್ರಿಗಳು
ರವೆ
ತುಪ್ಪ
ಡ್ರೈಫ್ರೂಟ್ಸ್
ಕೇಸರಿ
ಹಾಲು
ಸೇಬು
ಲವಂಗ
ಮಾಡುವ ವಿಧಾನ
ಮೊದಲು ತುಪ್ಪದಲ್ಲಿ ಡ್ರೈಫ್ರೂಟ್ಸ್ ಹುರಿದುಕೊಳ್ಳಿ
ನಂತರ ರವೆ ಹುರಿದುಕೊಳ್ಳಿ
ನಂತರ ಹಾಲಿಗೆ ಕೇಸರಿ ಹಾಕಿ ಕುದಿಸಿ, ಸೇಬು ಕತ್ತರಿಸಿ ಹಾಕಿ
ಇದಕ್ಕೆ ರವೆ ಹಾಕಿ
ನಂತರ ಸಕ್ಕರೆ ಹಾಕಿದರೆ ಕೇಸರಿಬಾತ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ