ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ರಾಹಾ ಜೊತೆ ತಮ್ಮ ಟೈಮ್ ಸ್ಪೆಂಡ್ ಮಾಡ್ತಿದ್ದು, ಅವಳ ಜೊತೆ ಆಟ ಆಡೋದು ತಮ್ಮ ಲೈಫ್‌ನ ಬೆಸ್ಟ್ ಕೆಲಸ ಎಂದಿದ್ದಾರೆ.
ಅದೇ ರೀತಿ ರಾಹಾ ಅಡುಗೆ ಆಟ ಸಾಮಾನಿನಿಂದ ಸೆವೆನ್ ಕೋರ್ಸ್ ಮೀಲ್ ಒಂದನ್ನು ತಯಾರಿಸಿದ್ದು, ಅಪ್ಪ ಅಮ್ಮನಿಗೆ ತಿನ್ನೋಕೆ ಕೊಟ್ಟಿದ್ದಾಳೆ. ಈ ಫೋಟೊವನ್ನು ಆಲಿಯಾ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ನನ್ನ ಲೈಫ್‌ನ ಬೆಸ್ಟ್ ಸೆವೆನ್ ಕೋರ್ಸ್ ಮೀಲ್, ರಾಹಾ ರೆಡಿ ಮಾಡಿದ್ದು ಎಂದಿದ್ದಾರೆ. ಇಂಟರ್ನೆಟ್‌ನಲ್ಲಿ ಈ ಮುದ್ದಾದ ಫೋಟೊಗೆ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ.