ಸಾಮಾಗ್ರಿಗಳು
ರವೆ
ಕ್ಯಾರೆಟ್
ಟೊಮ್ಯಾಟೊ
ಉಪ್ಪು
ಹಿಂಗ್
ಜೀರಿಗೆ
ಕೊತ್ತಂಬರಿ
ಮೊಸರು
ಮಾಡುವ ವಿಧಾನ
ಮೊದಲು ರವೆಗೆ ಮೊಸರು ಹಾಕಿ ನೆನೆಸಿಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಹಾಕಿ
ನಂತರ ಆಫ್ ಮಾಡಿ
ತಣ್ಣಗಾದ ನಂತರ ಕ್ಯಾರೆಟ್, ಕೊತ್ತಂಬರಿ ಹಾಕಿ ರವೆ ಮೊಸರಿಗೆ ಮಿಕ್ಸ್ ಮಾಡಿ
ನಂತರ ಬಟ್ಟಲಿಗೆ ಎಣ್ಣೆ ಹಚ್ಚಿ ಬ್ಯಾಟರ್ ಹಾಕಿ ಬೇಯಿಸಿದ್ರೆ ರವಾ ಇಡ್ಲಿ ರೆಡಿ