ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತೀ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಏನಾದರೂ ಒಂದು ಕೋಲಾಹಲ ಸೃಷ್ಟಿಯಾಗುತ್ತದೆ.
ಕಳೆದ ವರ್ಷ ವಿಲ್ ಸ್ಮಿತ್, ಕ್ರಿಸ್ ರಾಕ್ಗೆ ಕೆನ್ನೆಗೆ ಬಾರಿಸಿದ್ದರು. ಆದರೆ ಈ ವರ್ಷ ಡಬ್ಲುಡಬ್ಲುಇ ಸ್ಟಾರ್ ಜಾನ್ ಸೀನಾ ಬೆತ್ತಲೆಯಾಗಿ ಸ್ಟೇಜ್ ಮೇಲೆ ಬಂದಿದ್ದಾರೆ.
ಬೆಸ್ಟ್ ಕಾಸ್ಟ್ಯೂಮ್ ಅವಾರ್ಡ್ಗೆ ನಾಮಿನೇಟ್ ಆದವರ ಹೆಸರನ್ನು ಘೋಷಣೆ ಮಾಡಲು ಬಂದು ಟೀಕೆಗೆ ಗುರಿಯಾಗಿದ್ದಾರೆ. ಕಾಸ್ಟ್ಯೂಮ್ ಅನ್ನೋದು ಎಷ್ಟು ಮುಖ್ಯ ಅಂತ ಹೇಳೋದಕ್ಕೆ ಜಾನ್ ಬಟ್ಟೆಯಿಲ್ಲದೆ ಬಂದುದ್ದಾರೆ. ಕೆಲವರು ಮುಜುಗರ ಪಟ್ಟರೆ, ಇನ್ನುಳಿದವರು ನಕ್ಕು ಸುಮ್ಮನಾಗಿದ್ದಾರೆ.
ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
No surprise that John Cena is walking on stage naked at the Oscars during prime time TV that children are most likely watching.
This is not just a humiliation ritual — the Hollywood pedophiles, rapists and perverts are certainly getting off on this. I’m sure Jimmy Kimmel is as… pic.twitter.com/PJ37tv0hRF
— LIZ CROKIN (@LizCrokin) March 11, 2024