ಈ ಬಾರಿ ಬಜೆಟ್ ಗಾತ್ರ ಬರೋಬ್ಬರಿ 3,71,383 ಕೋಟಿ ರೂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಸರ್ಕಾರದ ಗ್ಯಾರೆಂಟಿಗಳ ಜಾರಿಯಿಂದಾಗಿ ಬಜೆಟ್ ಮಾತ್ರ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಈ ಮುನ್ನವೇ ಹೇಳಿದಂತೆ ಗ್ಯಾರೆಂಟಿಗಳ ಜಾರಿ ಬಜೆಟ್ ಗಾತ್ರಕ್ಕೆ ಸಂಬಂಧಿಸಿಲ್ಲ.

ಈ ಬಾರಿ ಬಜೆಟ್ ಗಾತ್ರ 3,71,383 ಕೋಟಿ ರೂ. ಆಗಿದ್ದು, ಜನರ ನಿರೀಕ್ಷೆ ಹೆಚ್ಚಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!