ಇಷ್ಟು ವರ್ಷಗಳಿಂದ ಇಲ್ಲದ ಹೈ ಪ್ರೋಟೀನ್ ಡಯಟ್ ಕಾನ್ಸೆಪ್ಟ್ ಇದೀಗ ಚಾಲ್ತಿಗೆ ಬಂದಿದೆ. ಸೆಲೆಬ್ರಿಟಿಗಳಿಂದ ಹಿಡಿದು ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ಸ್ ಕೂಡ ಹೈ ಪ್ರೋಟೀನ್ ಡಯಟ್ ಫಾಲೋ ಮಾಡ್ತಾರೆ. ಹೆಚ್ಚಿನ ಮಂದಿ, ಚಿಕನ್, ಫಿಶ್, ಪ್ರಾನ್ಸ್ ಹಾಗೂ ಪ್ರೊಟೀನ್ ಪೌಡರ್ ಬಳಕೆ ಮಾಡ್ತಾರೆ. ಆದರೆ ಸಸ್ಯಹಾರಿಗಳಿಗೆ ಯಾವೆಲ್ಲಾ ಆಪ್ಷನ್ಸ್ ಇದೆ? ನೋಡಿ..
ಗ್ರೀಕ್ ಯೋಗರ್ಟ್
ಬೇಳೆ ಕಾಳುಗಳು
ಬೀನ್ಸ್
ಚೀಸ್
ಚಿಯಾ ಸೀಡ್ಸ್
ಹೆಸರುಕಾಳು
ಕಿನೊವಾ
ಪೀನಟ್ ಬಟರ್
ಮೊಟ್ಟೆ
ಬಾದಾಮಿ