VIDEO | ಕಾಲ ಕೆಟ್ಟು ಹೋಯ್ತು! ತುಂಬಿದ ಬಸ್‌ನಲ್ಲೇ ಜೋಡಿ ರೊಮ್ಯಾನ್ಸ್‌..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬರ್ತಾ ಬರ್ತಾ ಕಾಲ ಕೆಟ್ಟು ಹೋಗ್ತಿದೆ, ನಾಲ್ಕು ಗೋಡೆ ಮಧ್ಯೆ ನಡೆಯೋದನ್ನು ಪಬ್ಲಿಕ್‌ ಮಾಡಿಕೊಳ್ಳೋದು ಈಗಿನ ಕೆಲ ಕಪಲ್‌ಗಳಿಗೆ ಫ್ಯಾಶನ್‌ ಆಗಿಹೋಗಿದೆ..

ಹೌದು, ಇದಕ್ಕೆ ಉದಾಹರಣೆ ಎನ್ನುವಂತೆ ಬಸ್‌ನಲ್ಲಿ ಜೋಡಿಯೊಂದು ಅಶ್ಲೀಲವಾಗಿ ನಡೆದುಕೊಂಡಿದೆ. ಒಡಿಶಾದ ರೂರ್ಕೆಲಾ ಎಂಬಲ್ಲಿ ಪ್ರೇಮಿಗಳಿಬ್ಬರು ಚಲಿಸುತ್ತಿದ್ದ ಬಸ್ಸಿನಲ್ಲಿ ರೊಮ್ಯಾನ್ಸ್ ಮಾಡುತ್ತಾ ಅಸಭ್ಯವಾಗಿ ವರ್ತಿಸಿದ್ದಾರೆ.

ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಈ ಕುರಿತ ವಿಡಿಯೋವೊಂದನ್ನು ಶುಭಮ್ ಶರ್ಮಾ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮೆಟ್ರೋ ಆಯ್ತು ಇದೀಗ ಬಸ್ಸಿನಲ್ಲಿಯೂ ಇಂತಹ ಅಸಹ್ಯ ಘಟನೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here