ಮೇಷ
ಇತರರಿಗೆ ನೆರವು ನೀಡುವ ಮೂಲಕ ತೃಪ್ತಿ, ಸಂತೋಷ ಪಡೆಯುವಿರಿ. ಕೌಟುಂಬಿಕ ಸಹಕಾರ. ವೃತ್ತಿಯಲ್ಲಿ ನಿಮಗೆ ಅನುಕೂಲ ಸನ್ನಿವೇಶ.

ವೃಷಭ
ನಿಮ್ಮ ಗುರಿ ಸಾಧಿಸಲು ಏಕಾಗ್ರತೆಯ ಕೊರತೆ. ಯಾವುದೋ ವಿಷಯ ಮನಸ್ಸು ಕೊರೆಯುತ್ತದೆ. ಆತ್ಮ ವಿಶ್ವಾಸ ಕಳೆದುಕೊಳ್ಳದಿರಿ.

ಮಿಥುನ
ಕಾರ್ಯಶೈಲಿಯಲ್ಲಿ ಬದಲಾವಣೆ ಅವಶ್ಯ.ಇಲ್ಲವಾದರೆ ನಿಮಗೇ ಸಮಸ್ಯೆ. ಇತರರ ಸಲಹೆ ಗಳಿಗೆ ಕಿವಿಗೊಡಿ. ಹಠ ಮಾರಿ ಧೋರಣೆ ಬೇಡ.

ಕಟಕ
ಕೈಗೊಳ್ಳುವ ಎಲ್ಲಾ ಕಾರ್ಯಹಿತ ತರಲಾರದು. ಕೆಲವೊಂದು ಪ್ರತಿಕೂಲ ಪರಿಣಾಮ ಬೀರೀತು. ಇತರರ ಪ್ರಲೋಭನೆಗೆ ಒಳಗಾಗಬೇಡಿ.

ಸಿಂಹ
ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಅವರ ಸಮಸ್ಯೆಗಳನ್ನು ಆಲಿಸಿ. ವೃತ್ತಿಯಲ್ಲಿ ಕೆಲವು ಹಿನ್ನಡೆ ಕಾಣುವಿರಿ. ಸಮಸ್ಯೆ ಉಂಟಾದೀತು.

ಕನ್ಯಾ
ನಿಮ್ಮ ವರ್ತನೆಯಲ್ಲಿ ಇಂದು ಗುಣಾತ್ಮಕ ಬದಲಾವಣೆ. ಎಲ್ಲವನ್ನೂ ಪ್ರಾಕ್ಟಿಕಲ್ ಆಗಿ ಯೋಚಿಸಿ. ಅತಿ ಭಾವಕತೆ ಬಿಟ್ಟುಬಿಡಿ. ಧನ ಲಾಭ.
ತುಲಾ
ಗೊಂದಲ, ಹತಾಶೆ ಕಾಡುವುದು. ನಿಮ್ಮ ಕೌಟುಂಬಿಕ ಮತ್ತು ವೃತ್ತಿಯ ಒತ್ತಡ ಇದಕ್ಕೆ ಕಾರಣ. ಮಾನಸಿಕ ದೃಢತೆ ಕಾಯ್ದುಕೊಳ್ಳಿ.

ವೃಶ್ಚಿಕ
ಕೆಲಸದಲ್ಲಿ ಅವಸರ ಮಾಡದಿರಿ. ಅದರಿಂದ ನೀವು ಬಯಸಿದ ಫಲ ಸಿಗಲಾರದು. ಸಾವಧಾನವಾಗಿ ಯೋಚಿಸಿ ಕಾರ್ಯ ಎಸಗಿ.

ಧನು
ಪ್ರೀತಿಪಾತ್ರರಲ್ಲಿ ನಿಮ್ಮ ಭಾವನೆ ವ್ಯಕ್ತಪಡಿಸಲು ಹಿಂಜರಿಯಬೇಕಿಲ್ಲ. ಸಂಬಂಧವನ್ನು ಗಟ್ಟಿಗೊಳಿಸಿರಿ. ಆರ್ಥಿಕ ಒತ್ತಡ ನಿವಾರಣೆ.

ಮಕರ
ಯಾವುದೇ ಗಂಭೀರ ಕಾರ್ಯಕ್ಕೆ ಎಳಸದೆ ನಿರಾಳವಾಗಿರಲು ಇಂದು ಬಯಸುವಿರಿ. ದೈನಂದಿನ ಜಂಜಾಟದಿಂದ ದೂರ ಉಳಿಯಿರಿ.

ಕುಂಭ
ಸಮಸ್ಯೆ ಕಾಡಿದರೂ ಅದಕ್ಕೆ ಸೂಕ್ತ ಪರಿಹಾರ ಕೂಡ ಕಂಡುಕೊಳ್ಳುವಿರಿ. ನಿಮ್ಮ ಹಿಂದಿನ ಅನುಭವ ನೆರವಿಗೆ ಬರಲಿದೆ. ಆರ್ಥಿಕ ಒತ್ತಡ ನಿವಾರಣೆ.

ಮೀನ
ಇತರರ ನೆರವು ಬಯಸುವುದಾದರೆ ಕೇಳಲು ಹಿಂಜರಿಕೆ ಬೇಡ. ಅದರಿಂದ ನಿಮಗೆ ಒಳಿತೇ ಆಗಲಿದೆ. ಕೌಟುಂಬಿಕ ಭಿನ್ನಮತ ಶಮನ, ಶಾಂತಿ.