ಸಾಮಾಗ್ರಿಗಳು
ಟೊಮ್ಯಾಟೊ
ಹಸಿಮೆಣಸು
ಬೆಳ್ಳುಳ್ಳಿ
ಈರುಳ್ಳಿ
ಅರಿಶಿಣ
ಮಾಡುವ ವಿಧಾನ
ಮೊದಲು ಉಪ್ಪು, ಅರಿಶಿಣ ಹಾಕಿ ಚಿಕನ್ ತೊಳೆದುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ, ಹಸಿಮೆಣಸು, ಈರುಳ್ಳಿ ಹಾಕಿ
ನಂತರ ಬೆಳ್ಳುಳ್ಳಿ ಹಾಕಿ ಚಿಕನ್ ಹಾಕಿ
ನಂತರ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ
ನಂತರ ಟೊಮ್ಯಾಟೊ ಅರಿಶಿಣ ಹಾಕಿ ಬಾಡಿಸಿ
ಸಣ್ಣ ಉರಿಯಲ್ಲಿ ಬೇಯಿಸಿ ಎಣ್ಣೆ ಬಿಟ್ಟ ನಂತರ ಆಫ್ ಮಾಡಬಹುದು