ಸಾಮಾಗ್ರಿಗಳು
ಹೆಸರುಬೇಳೆ
ಅಕ್ಕಿಹಿಟ್ಟು
ಎಣ್ಣೆ
ಉಪ್ಪು
ಎಳ್ಳು
ಬೆಣ್ಣೆ
ಹಿಂಗ್
ಮಾಡುವ ವಿಧಾನ
ಮೊದಲು ಹೆಸರುಕಾಳನ್ನು ಬೇಯಿಸಿಕೊಳ್ಳಿ
ನಂತರ ಅದಕ್ಕೆ ಅಕ್ಕಿಹಿಟ್ಟು, ಉಪ್ಪು, ಬೆಣ್ಣೆ, ಎಳ್ಳು, ಹಿಂಗ್ ಹಾಕಿ ಮಿಕ್ಸ್ ಮಾಡಿ
ಚಕ್ಕುಲಿ ಹಿಟ್ಟಿನ ಹದಕ್ಕೆ ತನ್ನಿ, ನಂತರ ಚಕ್ಕುಲಿ ಹೊರಳಿಗೆ ಹಾಕಿ ಕಾದ ಎಣ್ಣೆಗೆ ಬಿಡಿ
ಕರಿದು ನಂತರ ತಣ್ಣಗಾದ ಮೇಲೆ ತಿನ್ನಿ