ಹೇಗೆ ಮಾಡೋದು?
ಮೊದಲು ಪಾತ್ರೆಗೆ ಬೆಣ್ಣೆ, ಬೆಲ್ಲ ವೆನಿಲಾ ಎಸೆನ್ಸ್ ಹಾಕಿ ಮಿಕ್ಸ್ ಮಾಡಿಕೊಳ್ಳಿ
ನಂತರ ಅದಕ್ಕೆ ಗೋಧಿಹಿಟ್ಟು ಹಾಗೂ ಓಟ್ಸ್ ಹಾಕಿ, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಹಾಕಿ ಮಿಕ್ಸ್ ಮಾಡಿ
ನಂತರ ಅದಕ್ಕೆ ಚಾಕೋ ಚಿಪ್ಸ್, ದ್ರಾಕ್ಷಿ ಹಾಕಿ, ಹಾಲು ಹಾಕಿ ಉಂಡೆ ಮಾಡಿ
ನಂತರ ನಿಮ್ಮಿಷ್ಟದ ಶೇಪ್ ನೀಡಿ ಅವನ್‌ನಲ್ಲಿ ಬೇಯಿಸಿದ್ರೆ ಬಿಸ್ಕೆಟ್ ರೆಡಿ