ಸಾಮಾಗ್ರಿಗಳು
ಬಾದಾಮಿ
ಹಾಲು
ಸಕ್ಕರೆ
ಕೇಸರಿ
ತುಪ್ಪ
ಮಾಡುವ ವಿಧಾನ
ಬಿಸಿನೀರಿಗೆ ಬಾದಾಮಿ ಹಾಕಿ ಹತ್ತು ನಿಮಿಷ ಬಿಡಿ
ನಂತರ ಸಿಪ್ಪೆ ತೆಗೆದು ರುಬ್ಬಿ
ನಂತರ ಬಾಣಲೆಗೆ ತುಪ್ಪ ಹಾಕಿ ಇದನ್ನು ಹಾಕಿ
ಎಣ್ಣೆ ಬಿಡುವಂತಾದಮೇಲೆ ಹಾಲಿನಲ್ಲಿ ನೆನೆಸಿದ ಕೇಸರಿ, ಹಾಲು ಹಾಕಿ
ನಂತರ ಸಕ್ಕರೆ ಹಾಕಿ ಚೆನ್ನಾಗಿ ಬಾಡಿಸಿದರೆ ಹಲ್ವಾ ರೆಡಿ