ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಚಕ್ಕೆ, ಲವಂಗ, ಏಲಕ್ಕಿ ಅರ್ಧ ಸ್ಪೂನ್ ಜೀರಿಗೆ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಚಿಕನ್ ಅರಿಶಿಣ ಪುಡಿ ಹಾಗೂ ಉಪ್ಪು ಹಾಕಿ ಬೇಯಿಸಿ
ನೀರು ಬಿಟ್ಟುಕೊಂಡು ಚಿಕನ್ ಬೇಯುವವರೆಗೂ ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ಮಿಕ್ಸಿಗೆ ಎರಡು ಟೊಮ್ಯಾಟೊ ಹಾಕಿ ಪೇಸ್ಟ್ ಮಾಡಿಕೊಳ್ಳಿ, ಎಣ್ಣೆಯಲ್ಲಿ ಬಾಡಿಸಿದ ಈರುಳ್ಳಿ ಹಾಗೂ ಮೊಸರನ್ನು ಹಾಕಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ
ಚಿಕನ್‌ಗೆ ಖಾರದಪುಡಿ ಹಾಕಿ ಮಿಕ್ಸ್ ಮಾಡಿ, ಎಣ್ಣೆ ಬಿಟ್ಟ ನಂತರ ಟೊಮ್ಯಾಟೊ ಪೇಸ್ಟ್ ಹಾಕಿ
ನಂತರ ಈರುಳ್ಳಿ ಪೇಸ್ಟ್ ಹಾಕಿ
ನಂತರ ಕರಿಬೇವು, ಹಸಿಮೆಣಸು ಕಟ್ ಮಾಡಿ ಹಾಕಿ
ನಂತರ ಸಣ್ಣ ಉರಿಯಲ್ಲಿ ಬೇಯಿಸಿ ಸಾಂಬಾರ್ ಪುಡಿ ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿದ್ರೆ ಚಿಕನ್ ರೆಡಿ