ಹೇಗೆ ಮಾಡೋದು?
ಮೊದಲು ಕುಕ್ಕರ್‌ನಲ್ಲಿ ಚನ್ನ ಬೇಯಿಸಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ, ಚಕ್ಕೆ, ಲವಂಗ ಹಾಕಿ ಬಾಡಿಸಿ
ನಂತರ ಈರುಳ್ಳಿ ಪೇಸ್ಟ್ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಪ್ಯೂರಿ ಹಾಕಿ ಬಾಡಿಸಿ
ನಂತರ ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ, ಚನ್ನ ಮಸಾಲಾ ಪುಡಿ ಹಾಕಿ
ನಂತರ ನೀರು ಹಾಗೂ ಉಪ್ಪು ಹಾಕಿ ಬಾಡಿಸಿ ಚನ್ನ ಮಿಕ್ಸ್ ಮಾಡಿ
ಮೇಲೆ ಕಸೂರಿ ಮೇಥಿ ಹಾಕಿದ್ರೆ ಚನ್ನ ಮಸಾಲಾ ರೆಡಿ