ಸಾಮಾಗ್ರಿಗಳು
ಬೆಂಡೇಕಾಯಿ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಅರಿಶಿಣ
ಹಿಂಗ್
ಉಪ್ಪು
ಎಣ್ಣೆ
ಜೀರಿಗೆ
ಮೊಸರು
ಮಾಡುವ ವಿಧಾನ
ಮೊದಲು ಬೆಂಡೇಕಾಯಿ ಕತ್ತರಿಸಿ ಅದಕ್ಕೆ ಉಪ್ಪು,ಖಾರದಪುಡಿ ಹಾಗೂ ಕಡ್ಲೆಹಿಟ್ಟು ಹಾಕಿ, ಎಣ್ಣೆಯಲ್ಲಿ ಹುರಿದುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಹಿಂಗ್ ಜೀರಿಗೆ ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಪ್ಯೂರಿ ಹಾಕಿ
ಈಗ ಮಸಾಲಾ ಪುಡಿಗಳನ್ನು ಹಾಕಿ
ನಂತರ ಬೆಂಡೇಕಾಯಿ ಹಾಕಿ ಮೊಸರು ಹಾಕಿ ಬಾಡಿಸಿದರೆ ಶಾಹಿ ಬೆಂಡೀ ರೆಡಿ