ಸಾಮಾಗ್ರಿಗಳು
ಅಕ್ಕಿ ನುಚ್ಚು
ಉಪ್ಪು
ಅನ್ನ
ಮಾಡುವ ವಿಧಾನ
ಮೊದಲು ಉಳಿದ ಅನ್ನಕ್ಕೆ ನೀರು ಹಾಕಿ ಕುದಿಸಲು ಇಡಿ.
ನಂತರ ಇದಕ್ಕೆ ನುಚ್ಚು ಹಾಕಿ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಿ
ಅಕ್ಕಿ ಬೆಂದ ನಂತರ ಅದನ್ನು ಮಿಕ್ಸ್ ಮಾಡಿ, ಕೈಯಲ್ಲಿ ಉಂಡೆ ಕಟ್ಟಿ
ನಂತರ ಇಡ್ಲಿಪಾತ್ರೆಯಲ್ಲಿ ನೀರು ಹಾಕಿ, ತೂತದ ಪಾತ್ರೆಗೆ ಕಡುಬು ಇಟ್ಟು ಬೇಯಿಸಿದ್ರೆ ರೆಡಿ
ಇನ್ನೂ ರುಚಿ ಹೆಚ್ಚು ಬೇಕಂದ್ರೆ ಬಾಣಲೆಗೆ ನೀರು ಹಾಕುವ ಮುನ್ನ ಎಣ್ಣೆ ಹಾಕಿ ಒಗರಣೆ ಕೊಡಿ, ಸಬಸಿಗೆ ಸೊಪ್ಪು ಹಾಕಿ.