ಮೊದಲು ನೀರಿಗೆ ಉಪ್ಪು ಹಾಕಿ ಕುದಿಸಿ
ಇದಕ್ಕೆ ರವೆ ಹಾಕಿ ಮಿಕ್ಸ್ ಮಾಡಿ
ನಂತರ ಚಪಾಟಿ ಹಿಟ್ಟಿನ ರೀತಿ ಕಲಸಿ ಇಡಿ
ನಂತರ ಬೇಯಿಸಿದ ಆಲೂಗಡ್ಡೆಗೆ ಈರುಳ್ಳಿ, ಕೊತ್ತಂಬರಿ, ಧನಿಯಾ ಪುಡಿ, ಖಾರದಪುಡಿ, ಗರಂ ಮಸಾಲಾ, ಉಪ್ಪು ಹಾಕಿ ಮಿಕ್ಸ್ ಮಾಡಿ.
ರವೆಯೊಳಗೆ ಸ್ಟಫಿಂಗ್ ಮಾಡಿ ಎಣ್ಣೆಗೆ ಹಾಕಿ ತೆಗೆದು ಕೆಚಪ್ ಅಥವಾ ಗ್ರೀನ್ ಚಟ್ನಿ ಜೊತೆ ಸೇವಿಸಿ