ಹೇಗೆ ಮಾಡೋದು?
ಮೊದಲು ಒಂದು ಕಪ್ ಅಕ್ಕಿ, ಎರಡು ಕಪ್ ಹೆಸರುಕಾಳನ್ನು ತೊಳೆದುಕೊಳ್ಳಿ
ರಾತ್ರಿಯಿಡೀ ತೊಳೆದು ನೆನೆಸಿ ಇಡಿ
ಬೆಳಗ್ಗೆ ಶುಂಠಿ,ಹಸಿಮೆಣಸು ಹಾಕಿ ರುಬ್ಬಿ
ನಂತರ ದೋಸೆ ಹಂಚಿನ ಮೇಲೆ ಹಾಕಿ ಎರಡೂ ಕಡೆ ಬೇಯಿಸಿದ್ರೆ ದೋಸೆ ರೆಡಿ
ಹೇಗೆ ಮಾಡೋದು?
ಮೊದಲು ಒಂದು ಕಪ್ ಅಕ್ಕಿ, ಎರಡು ಕಪ್ ಹೆಸರುಕಾಳನ್ನು ತೊಳೆದುಕೊಳ್ಳಿ
ರಾತ್ರಿಯಿಡೀ ತೊಳೆದು ನೆನೆಸಿ ಇಡಿ
ಬೆಳಗ್ಗೆ ಶುಂಠಿ,ಹಸಿಮೆಣಸು ಹಾಕಿ ರುಬ್ಬಿ
ನಂತರ ದೋಸೆ ಹಂಚಿನ ಮೇಲೆ ಹಾಕಿ ಎರಡೂ ಕಡೆ ಬೇಯಿಸಿದ್ರೆ ದೋಸೆ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ