ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ನಿಂಬೆರಸ
ಮೆಂತ್ಯೆ ಸೊಪ್ಪು
ಗರಂ ಮಸಾಲಾ
ಎಣ್ಣೆ
ಜೀರಿಗೆ
ಕಡ್ಲೆಬೇಳೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಕಡ್ಲೆಬೇಳೆ ಹಾಕಿ
ನಂತರ ಹಸಿಮೆಣಸಿನಕಾಯಿ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಮೆಂತ್ಯೆಸೊಪ್ಪು ಹಾಕಿ ಚೆನ್ನಾಗಿ ಬಾಡಿಸಿ
ಉಪ್ಪು ಗರಂ ಮಸಾಲಾ ಹಾಕಿ, ಕೊತ್ತಂಬರಿ ಹಾಕಿ ಬಾಡಿಸಿ ಬಿಸಿ ಅನ್ನ ಮಿಕ್ಸ್ ಮಾಡಿ ಸೇವಿಸಿ