ಹೇಗೆ ಮಾಡೋದು?
ಮೊದಲು ಬೇಳೆ, ಟೊಮ್ಯಾಟೊ, ಈರುಳ್ಳಿ, ಅರಿಶಿಣ ಹಾಗೂ ಉಪ್ಪನ್ನು ಹಾಕಿ ವಿಶಲ್ ಕೂಗಿಸಿ
ಇತ್ತ ನುಗ್ಗೇಕಾಯಿಯನ್ನು ಉಪ್ಪು ಹಾಕಿ ಸಪರೇಟ್ ಬೇಯಿಸಿಕೊಳ್ಳಿ
ನಂತರ ಮಿಕ್ಸಿಗೆ ಕಾಯಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಸಾಂಬಾರ್ ಪುಡಿ, ಖಾರದಪುಡಿ ಹಾಕಿ ರುಬ್ಬಿ
ನಂತರ ಪಾತ್ರೆಗೆ ಎಣ್ಣೆ ಸಾಸಿವೆ ಕರಿಬೇವು, ಹಿಂಗ್ ಹಾಕಿ ಕೂಗಿಸಿದ ಬೇಳೆ, ನುಗ್ಗೇಕಾಯಿ ಹಾಕಿ
ನಂತರ ಮಿಕ್ಸಿಯ ಮಸಾಲಾ ಹಾಕಿ ಕುದಿಸಿ
ಇದಕ್ಕೆ ಹುಣಸೆಹುಳಿ ಬಿಡಿ, ಕುದಿಸಿ ಆರಿಸಿದ್ರೆ ಹುಳಿ ರೆಡಿ