ಸಾಮಾಗ್ರಿಗಳು
ಮೊಟ್ಟೆ
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ನಿಮ್ಮಿಷ್ಟದ ತರಕಾರಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ
ಎಣ್ಣೆ
ಪೆಪ್ಪರ್
ಮಾಡುವ ವಿಧಾನ
ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ ಈರುಳ್ಳಿ ಹಸಿಮೆಣಸು ಹಾಗೂ ಟೊಮ್ಯಾಟೊ ಹಾಕಿ.
ನಂತರ ಖಾರದಪುಡಿ ಬೇಕಿದ್ದಲ್ಲಿ ಹಾಕಿ ಉಪ್ಪು ಹಾಕಿ
ನಂತರ ಅದನ್ನು ಹೆಂಚಿನ ತುಂಬ ಹರಡಿ, ಮೊಟ್ಟೆ ಹಾಕಿ
ಎರಡೂ ಕಡೆ ಚೆನ್ನಾಗಿ ಬೇಯಿಸಿದ್ರೆ ಆಮ್ಲೆಟ್ ರೆಡಿ