ಸಾಮಾಗ್ರಿಗಳು
ಕಾಯಿ
ಬೆಲ್ಲ
ಏಲಕ್ಕಿ
ಉಪ್ಪು
ಹೋಳಿಗೆ ಹಿಟ್ಟು
ಮಾಡುವ ವಿಧಾನ
ಮೊದಲು ಕಾಯಿ ತುರಿದುಕೊಳ್ಳಿ
ನಂತರ ಅದನ್ನು ಮಿಕ್ಸಿ ಮಾಡಿ
ನಂತರ ಅದಕ್ಕೆ ಬೆಲ್ಲ ಹಾಕಿ ಬಾಡಿಸಿ
ಅಂಟಾಗುವವರೆಗೂ ಬಾಡಿಸಿ
ನಂತರ ತಣ್ಣಗಾಗಲು ಬಿಡಿ
ನಂತರ ಹೋಳಿಗೆ ಹಿಟ್ಟಿನ ಮಧ್ಯ ಇಟ್ಟು ಲಟ್ಟಿಸಿ ಹೋಳಿಗೆ ಮಾಡಿ, ಬಿಸಿ ಬಿಸಿ ತುಪ್ಪದ ಜೊತೆ ತಿನ್ನಿ