ಸಾಮಾಗ್ರಿಗಳು
ಒಣಮೀನು
ಉಪ್ಪು
ಖಾರದಪುಡಿ
ನಿಂಬೆರಸ
ಹುಣಸೆಹುಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲಾ
ಎಣ್ಣೆ
ಕರಿಬೇವು
ಮಾಡುವ ವಿಧಾನ
ಒಂದು ಪಾತ್ರೆಗೆ ಒಣಮೀನು, ಹಾಗೂ ಮೇಲೆ ಹೇಳಿದ ಎಲ್ಲ ಸಾಮಾಗ್ರಿಗಳನ್ನು ಹಾಕಿ ಮ್ಯಾರಿನೇಟ್ ಮಾಡಿ
ನಂತರ ಕಾದ ಹೆಂಚಿಗೆ ಎಣ್ಣೆ ಹಾಗೂ ಕರಿಬೇವು ಹಾಕಿ ಮೀನು ಹಾಕಿ
ತವಾ ಫ್ರೈ ಮಾಡಿ ಬಿಸಿ ಬಿಸಿ ಅನ್ನದ ಜೊತೆ ಸೇವಿಸಿ