ಸಾಮಾಗ್ರಿಗಳು
ಮೊಳಕೆ ಕಾಳುಗಳು
ಈರುಳ್ಳಿ
ಹಸಿಮೆಣಸು
ಕರಿಬೇವು
ಶೇಂಗಾ+ ಒಣಮೆಣಸಿನ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಕೊಬ್ಬರಿ ಎಣ್ಣೆ, ಈರುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ
ನಂತರ ಕಾಳುಗಳನ್ನು ಮಿಕ್ಸ್ ಮಾಡಿ
ನಂತರ ಉಪ್ಪು ಹಾಕಿ ಮಿಕ್ಸ್ ಮಾಡಿ, ಇದಕ್ಕೆ ಶೇಂಗಾ ಹಾಗೂ ಒಣಮೆಣಸಿನ ಪುಡಿ ಹಾಕಿದ್ರೆ ಟೇಸ್ಟಿ ಡ್ರೈ ಪಲ್ಯ ರೆಡಿ