ಸಾಮಾಗ್ರಿಗಳು
ಮಯೋನಿಸ್
ಆರಿಗ್ಯಾನೊ
ಟೊಮ್ಯಾಟೊ
ಈರುಳ್ಳಿ
ಕ್ಯಾಪ್ಸಿಕಂ
ಆಲೂಗಡ್ಡೆ
ಚೀಸ್
ಮಾಡುವ ವಿಧಾನ
ಮೊದಲು ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ಮಿಕ್ಸ್ ಮಾಡಿ
ಇದೀಗ ಚಪಾತಿಯನ್ನು ಕಟ್ ಮಾಡಿ ತರಕಾರಿ ಹರಡಿ.
ನಂತರ ಚೀಸ್ ಹಾಕಿ ತವಾ ಮೇಲೆ ತುಪ್ಪ ಹಾಕಿ ಎರಡೂ ಕಡೆ ಬೇಯಿಸಿ ಕೊಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ