ಸಾಮಾಗ್ರಿಗಳು
ಎಳ್ಳು
ಬೆಲ್ಲದ ಪಾಕ
ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲು ಎಳ್ಳನ್ನು ಹುರಿದುಕೊಳ್ಳಿ
ನಂತರ ಬೆಲ್ಲದ ಪಾಕ ತಯಾರಿಸಿ
ಹುರಿದ ಎಳ್ಳಿಗೆ ಚಿಟಿಕೆ ಏಲಕ್ಕಿ ಪುಡಿ ಹಾಕಿ
ನಂತರ ಬೆಲ್ಲದ ಪಾಕವನ್ನು ಎಳ್ಳಿಗೆ ಸುರಿದು ಉಂಡೆಕಟ್ಟಿ ಅರ್ಧ ಗಂಟೆ ಬಿಟ್ಟು ಸೇವಿಸಿ
ಸಾಮಾಗ್ರಿಗಳು
ಎಳ್ಳು
ಬೆಲ್ಲದ ಪಾಕ
ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲು ಎಳ್ಳನ್ನು ಹುರಿದುಕೊಳ್ಳಿ
ನಂತರ ಬೆಲ್ಲದ ಪಾಕ ತಯಾರಿಸಿ
ಹುರಿದ ಎಳ್ಳಿಗೆ ಚಿಟಿಕೆ ಏಲಕ್ಕಿ ಪುಡಿ ಹಾಕಿ
ನಂತರ ಬೆಲ್ಲದ ಪಾಕವನ್ನು ಎಳ್ಳಿಗೆ ಸುರಿದು ಉಂಡೆಕಟ್ಟಿ ಅರ್ಧ ಗಂಟೆ ಬಿಟ್ಟು ಸೇವಿಸಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ