ಹೇಗೆ ಮಾಡೋದು
ಮೊಸರಿಗೆ ಉಪ್ಪು, ಪೆಪ್ಪರ್ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಪುಟ್ಟಪುಟ್ಟ ಪನೀರ್ ಪೀಸ್ ಹಾಕಿ ಮ್ಯಾರಿನೇಟ್ ಮಾಡಿ.
ನಂತರ ಪ್ಯಾನ್‌ಗೆ ಒಂದು ಪೀಸ್ ಬೆಣ್ಣೆ ಹಾಕಿ, ಈ ಮಿಶ್ರಣ ಹಾಕಿ ಬಾಡಿಸಿ
ನೀರೆಲ್ಲ ಹೋದ ನಂತರ ಎರಡೂ ಕಡೆ ಸೇರಿಸಿ ಬಾಡಿಸಿದ್ರೆ ಪನೀರ್ ಡ್ರೈ ರೆಡಿ