April 4, 2026
Saturday, April 4, 2026
spot_img

FOOD | ಟರ್ಮರಿಕ್‌ ಚಿಕನ್‌ ಡ್ರೈ, ಎಲ್ಲೂ ಕೇಳಿರದ ಟೇಸ್ಟಿ ರೆಸಿಪಿ ಇದು, ಮಾಡೋದು ಕೂಡ ಸಿಂಪಲ್‌

ಸಾಮಾಗ್ರಿಗಳು
ಚಿಕನ್‌
ಅರಿಶಿಣ ಪುಡಿ
ಹಸಿಮೆಣಸು
ಖಾರದಪುಡಿ
ಪೆಪ್ಪರ್‌
ಪುದೀನಾ
ಉಪ್ಪು
ಎಣ್ಣೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಹಸಿಮೆಣಸು ಹಾಕಿ, ನಂತರ ಅರಿಶಿಣ ಪುಡಿ ಹಾಕಿ
ಚಿಕನ್‌ ಹಾಕಿ ಬೇಯಲು ಬಿಡಿ
ಅರ್ಧ ಬೆಂದ ನಂತರ ಉಪ್ಪು, ಪುದೀನ ಹಾಕಿ ಮಿಕ್ಸ್‌ ಮಾಡಿ
ಕಡೆಗೆ ಪೆಪ್ಪರ್‌ ಹಾಗೂ ಖಾರದಪುಡಿ ಹಾಕಿ ಎರಡು ನಿಮಿಷ ಬೇಯಿಸಿದ್ರೆ ಟರ್ಮರಿಕ್‌ ಚಿಕನ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !