ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯುಜಿಸಿ ನೆಟ್ 2023 ಫಲಿತಾಂಶ ಪ್ರಕಟವಾಗಿದೆ.
ಅಭ್ಯರ್ಥಿಗಳುತಮ್ಮ ಫಲಿತಾಂಶಗಳನ್ನು ಪ ಅಧಿಕೃತ ವೆಬ್ಸೈಟ್ – ugcnet.nta.nic.in ಗೆ ಲಾಗಿನ್ ಮಾಡುವ ಮೂಲಕ ಪರಿಶೀಲಿಸಬಹುದು ಮತ್ತು ಯುಜಿಸಿ ನೆಟ್ ಸ್ಕೋರ್ ಕಾರ್ಡ್ 2023 ಡೌನ್ಲೋಡ್ ಮಾಡಬಹುದು.
ಫಲಿತಾಂಶ ಚೆಕ್ ಮಾಡುವುದು ಹೇಗೆ?
* ಯುಜಿಸಿ ನೆಟ್ ಅಧಿಕೃತ ವೆಬ್ಸೈಟ್ ugcnet.nta.nic.inಗೆ ಹೋಗಿ.
* ಎನ್ಟಿಎ ಯುಜಿಸಿ ನೆಟ್ ಫಲಿತಾಂಶ 2023 ಲಿಂಕ್ ಕ್ಲಿಕ್ ಮಾಡಿ.
* ಪರದೆಯ ಮೇಲೆ ಲಾಗಿನ್ ವಿಂಡೋ ಕಾಣಿಸಿಕೊಳ್ಳುತ್ತದೆ.
* ಇಲ್ಲಿ, ಅರ್ಜಿ ನಮೂನೆ ಸಂಖ್ಯೆ ಮತ್ತು ಪಾಸ್ವರ್ಡ್ / ಹುಟ್ಟಿದ ದಿನಾಂಕದಂತಹ ಲಾಗಿನ್ ವಿವರಗಳನ್ನು ನಮೂದಿಸಿ.
* ಈಗ ಪರದೆಯ ಮೇಲೆ ನಿಮ್ಮ ಯುಜಿಸಿ ನೆಟ್ ಫಲಿತಾಂಶ 2023 ಪ್ರದರ್ಶಿಸುತ್ತದೆ.