ಸಾಮಾನ್ಯವಾಗಿ ಸ್ನಾನಕ್ಕೆಂದೇ ಬೆಳಗ್ಗೆ ಬೇಗ ಏಳುವವರು ಇದ್ದಾರೆ. ಹಾಗೆ ನಿದ್ದೆ ಮುಖ್ಯ ಸ್ನಾನ ಸಂಜೆ ಮಾಡಿದರಾಯ್ತು ಎನ್ನುವವರೂ ಇದ್ದಾರೆ. ಸಂಜೆ ಸ್ನಾನ ಮಾಡಿ, ಆದರೆ ಬೆಳಗ್ಗೆಯೂ ಮಾಡಿ. ಯಾಕೆ ಗೊತ್ತಾ?
- ಸ್ನಾನದಿಂದ ಹೆಲ್ತಿ ವರ್ಕೌಕ್ ಆಗುತ್ತದೆ. ಸ್ನಾನ ಮಾಡಿದರೆ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.
- ಉಸಿರಾಟದಲ್ಲಿ ಅಲ್ಪ ಸ್ವಲ್ಪ ತೊಂದರೆ ಇದ್ದರೆ ತಕ್ಷಣ ಸ್ನಾನ ಮಾಡಿ, ಹಬೆಯಿಂದ ಬಿಸಿ ಬಿಸಿಯಾಗಿ ಉಸಿರಾಟದ ತೊಂದರೆ ಹೋಗಿಬಿಡುತ್ತದೆ.
- ನಿಮ್ಮ ಮೆದುಳು ಸ್ನಾನವನ್ನು ಇಷ್ಟಪಡುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ.
- ಸ್ನಾಯುಗಳು, ಮೂಳೆಗಳು ಹಾಗೂ ಮಸಲ್‌ಗಳ ನೋವಿದ್ದರೆ ಅದಕ್ಕೆ ಸ್ನಾನ ಮಾಡುವುದು ಉತ್ತಮ
- ನಿಮ್ಮ ಇಮ್ಯುನಿಟಿ ಹಾಗೂ ರಕ್ತಸಂಚಲನ ಚೆನ್ನಾಗಿರಲು ಬೆಳಗಿನ ಸ್ನಾನ ತಪ್ಪಿಸಬೇಡಿ.
- ಹಾರ್ಮೋನ್ ತೊಂದರೆ ಇದ್ದವರು, ಸ್ನಾನ ಮಾಡುವುದು ತಪ್ಪಿಸಬೇಡಿ. ಬಿಸಿ ನೀರಿನ ಸ್ನಾನದಿಂದ ಹಾರ್ಮೋನ್ ವೇರಿಯೇಷನ್ ತಪ್ಪುತ್ತದೆ.
- ನಿಮ್ಮ ಚರ್ಮ ಶುದ್ಧಿ ಮಾಡಿ, ಕೂದಲು ಆರೋಗ್ಯಕರ ಮಾಡಿ, ಕಣ್ಣಿನ ಕೊಳೆಯನ್ನು ತೆಗೆಯಲು ಸಾಧ್ಯವಾಗುತ್ತದೆ.